ಬೆಂಗಳೂರಿನ 28 ಕ್ಷೇತ್ರಗಳ ಮತಯಂತ್ರಗಳು ಭದ್ರ

  • Zee Media Bureau
  • May 12, 2023, 06:50 PM IST

ರಾಜ್ಯದಾದ್ಯಂತ ಮತದಾರರು ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಹಲವು ದಿನಗಳಿಂದ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ  ಭದ್ರವಾಗಿದ್ರೆ. ನಾಳೆ ಹೊರ ಬೀಳುವ ರಿಸಲ್ಟ್ ಲೆಕ್ಕಚಾರ ಚರ್ಚೆಗಳು ಶುರುವಾಗಿದೆ.‌

Trending News