ರಾಜ್ಯ‌ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ‌ ಮುಳುಗಿದೆ- ಸಿದ್ದರಾಮಯ್ಯ

  • Zee Media Bureau
  • Jan 24, 2023, 09:56 AM IST

ರಾಜ್ಯ‌ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. 40% ಲಂಚ‌ ಪಡೆಯೋ ಇವರು ಕಮಿಷನ್ ಪಡೆಯಲ್ಲ ಅಂತಾರೆ. ಹಾಗಾದ್ರೆ ಎಡಿಜಿಪಿ‌ ಅವರು ಯಾಕೆ ಜೈಲಿಗೆ ಹೋದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

Trending News