ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎಸ್‌ಪಿ

  • Zee Media Bureau
  • Feb 19, 2023, 02:55 AM IST

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆ ಆವರಣದಲ್ಲಿ ಶಿಗ್ಗಾಂವಿ ವೃತ್ತದ ರೌಡಿಗಳ ಪರೇಡ್ ನಡೆದಿದೆ.. ಈ ವೇಳೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ‌‌‌ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತೆಪ್ಪಗಿದ್ರೆ ಸರಿ, ಬಾಲ ಬಿಚ್ಚಿದ್ರೆ ಹುಷಾರ್ ಎಂದು ರೌಡಿಗಳಿಗೆ ಎಸ್‌ಪಿ ವಾರ್ನಿಂಗ್ ಕೊಟ್ಟಿದ್ದಾರೆ..

Trending News