ಲೋಹದ ಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡ ಬೀದರ್ ಜನತೆ

  • Zee Media Bureau
  • Sep 4, 2022, 04:48 PM IST

ಬೀದರ್‌ ಕೋಟೆಯ ಮೇಲೆ ಭಾರತೀಯ ವಾಯು ಪಡೆಯಿಂದ ಏರ್‌ ಶೋ ನಡೆಸಲಾಗುತ್ತಿದೆ. ನಗರದ ನಿಜಾಮರ ಪ್ರಸಿದ್ಧ ಕೋಟೆ ಮೇಲೆ ಏರ್ ಶೋ ನಡೆಯುತ್ತಿದ್ದು, ಸೂರ್ಯಕಿರಣ ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮುಡಿಸಿ ವೀಕ್ಷಕರನ್ನ ರಂಜಿಸಿದವು.

Trending News