ಅತಿಯಾದ ಭಾರ ತಾಳಲಾರದೆ ರಸ್ತೆಯಲ್ಲೇ ಲಾರಿ ವೀಲ್ಹಿಂಗ್‌

  • Zee Media Bureau
  • Jul 29, 2023, 04:42 PM IST

ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ತಡರಾತ್ರಿ ನಡೆದ ಘಟನೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಕೆಎ 03 ಎಎ 1911 ನಂಬರಿನ ಲಾರಿ ವೃತ್ತದ ಸಿಗ್ನಲ್ ಬಳಿ ಬರುತ್ತಿದ್ದಂತೆ ಅಪ್ ಹತ್ತಲು ಸಾಧ್ಯವಾಗದ ಲಾರಿ ಜರ್ಕ್ ಹೊಡೆದ ಸಂದರ್ಭದಲ್ಲಿ ಹಿಂದಕ್ಕೆ ಜಾರಿದ ಮರದ ದಿಮ್ಮಿಗಳು

Trending News