ವರ್ಗಾವಣೆಯಾಗಿಲ್ಲ ಎಂದು ಶಿಕ್ಷಕರ ಕಣ್ಣೀರು

  • Zee Media Bureau
  • Jul 7, 2022, 04:22 PM IST

ಶಿಕ್ಷಣ ಇಲಾಖೆಯಲ್ಲಿ ವರ್ಗಾವನೆಯಾಗದ ಹಿನೆಲೆಯಲ್ಲಿ ಶಿಕ್ಷಕರ ಕುಟುಂಬ ವಿಚ್ಚೇದನ ಹಂತ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡುವಂತೆ ಶಿಕ್ಷಕತು ಶಿಕ್ಷಣ ಸಚಿವರ ಮುಂದೆ ಕಣ್ಣೀರಿಟ್ಟಿದ್ದಾರೆ.

Trending News