ಮಹಿಳೆಯರ ಬಗ್ಗೆ ಯಾರೇ ಮಾತಾಡಿದರೂ ಅದು ತಪ್ಪಾಗುತ್ತದೆ - ತಾರಾ

  • Zee Media Bureau
  • Apr 18, 2024, 05:57 PM IST

ಹೆಚ್‌.ಡಿ.ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆ ವಿಚಾರ. ಮಹಿಳೆಯರಿಗೆ ಗೌರವ ಕೊಡಬೇಕು.. ಅದು ನಮ್ಮ ಪಕ್ಷದ ಸಿದ್ಧಾಂತ.ಮಹಿಳೆಯರ ಬಗ್ಗೆ ಯಾರೇ ಮಾತಾಡಿದರೂ ಅದು ತಪ್ಪಾಗುತ್ತದೆ.  

Trending News