ಒಂದೇ ವೇದಿಕೆಯಲ್ಲಿ ʻರೆಬೆಲ್‌ʼ ಕುಟುಂಬ

  • Zee Media Bureau
  • Apr 30, 2022, 11:10 PM IST

ರೆಬೆಲ್‌ ಸ್ಟಾರ್‌ ಅಂಬರೀಶ್‌ ತಂಗಿ ಮಗ ಅಭಿಷೇಕ್‌ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದಾರೆ.. ಈ ಮೂಲಕ ಅಂಬರೀಶ್‌ ಕುಟುಂಬದ ಅಭಿಷೇಕ್‌ ಹೆಸರಿನ ಇಬ್ಬರು ಸಿನಿ ರಂಗ ಪ್ರವೇಶಿಸಿದಂತಾಗಿದೆ. ʻನಿರ್ಮುಕ್ತʼ ಅನ್ನೋ ಸಿನಿಮಾ ಮೂಲಕ ಅಭಿಷೇಕ್‌ ಸಿನಿ ರಂಗಕ್ಕೆ ಎಂಟ್ರಿಕೊಡ್ತಿದ್ದು, ಈ ಬಗ್ಗೆ ಸುಮಲತಾ ಅಂಬರೀಶ್‌ ಹರ್ಷ ವ್ಯಕ್ತಪಡಿಸಿದ್ದಾರೆ..

Trending News