ಯಾವತ್ತೂ ನಾನು ಎಪಿಸೋಡ್‌ ಮಿಸ್‌ ಮಾಡಲ್ಲ

  • Zee Media Bureau
  • Oct 4, 2023, 01:44 PM IST

ಪ್ರತಿ ನಿತ್ಯ ಬಿಗ್ ಬಾಸ್ ಎಪಿಸೋಡ್  ನೋಡುತ್ತಾರಂತೆ ಕಿಚ್ಚ. ಎಷ್ಟೇ ಬ್ಯುಸಿ ಇದ್ದರೂ ಎಪಿಸೋಡ್ ಗಳನ್ನು ಮಾತ್ರ ಮಿಸ್ ಮಾಡುವುದಿಲ್ಲವಂತೆ ಸುದೀಪ್. 

Trending News