ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಹಾವೇರಿ ಜನರು!

  • Zee Media Bureau
  • Oct 26, 2022, 02:58 PM IST

ಸೂರ್ಯ ಗ್ರಹಣ ಹಿನ್ನೆಲೆ ಹಾವೇರಿ ಜಿಲ್ಲೆಯ ಕೂರಗುಂದ ಗ್ರಾ‌ಮ ಮತ್ತು ಹಿರೇಕೆರೂರು ಪಟ್ಟಣದಲ್ಲಿ ಒನಕೆ‌ ನಿಲ್ಲಿಸಿ ಜನರು ಗ್ರಹಣ ವೀಕ್ಷಿಸಿದರು. 

Trending News