ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ದರ್ಬಾರ್..!

  • Zee Media Bureau
  • Aug 7, 2022, 09:40 AM IST

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮೂಲಕ ಟಗರು ಖದರ್‌ ಬಹಿರಂಗವಾಗಿದೆ. ಸಿದ್ದರಾಮಯ್ಯ ಪವರ್‌ ಶೋಗೆ ಬಿಜೆಪಿ ನಾಯಕರಲ್ಲಿ ಫೀವರ್‌ ಶುರುವಾದಂತಿದೆ. ನಾನು-ಡಿಕೆಶಿ ಒಟ್ಟಿಗೆ ಇದ್ದೀವೆ ಎಂದು ಬಿಜೆಪಿ ವಿರುದ್ಧ ಗುಟುರು ಹಾಕಿದ್ದು, ದಾವಣಗೆರೆ ನಿನ್ನೆ ‘ಟಗರು’ ಪವರ್ ಶೋಗೆ ವೇದಿಕೆಯಾಯ್ತು..  

Trending News