ಎಚ್‌ಡಿಕೆ ವಿರುದ್ಧ ಸಿದ್ದು ವಾಗ್ದಾಳಿ

  • Zee Media Bureau
  • Jul 18, 2022, 01:23 PM IST

ಬಿಜೆಪಿಯವ್ರು ಎಚ್‌ಡಿಕೆ ಸರ್ಕಾರ ಬೀಳಿಸಿದ್ರು. ನಮ್ಮಿಂದ 14 ಮಂದಿ, ಜೆಡಿಎಸ್‌ನಿಂದ 3 ಜನ ಹೋದ್ರು. ಕುಮಾರಸ್ವಾಮಿ ಆಗೇನು ಹೇಳಲಿಲ್ಲ.. ಈಗ ಸಿದ್ದರಾಮಯ್ಯ ಕಳಿಸಿದ್ರು ಅಂತಿದ್ದಾನೆ. ಈಗೇನು ಹೇಳ್ತಾನೆ ಕುಮಾರಸ್ವಾಮಿ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಶಾಸಕರ ಕಷ್ಟ ಸುಖ ಕೇಳಿದ್ರೆ ಸರ್ಕಾರ ಬೀಳುತ್ತಿರಲಿಲ್ಲ. ಅವರೇ ಎರಡೋ ಮೂರೋ ವರ್ಷ ಸಿಎಂ ಆಗಿ ಮುಂದುವರಿಯುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. 

Trending News