ಬಿಜೆಪಿಯವರು ಏನಾದರೂ ದಾಖಲೆ ಇದ್ದರೆ ಕೊಡ್ಲಿ ಎಂದ ಸಿದ್ದರಾಮಯ್ಯ

  • Zee Media Bureau
  • Mar 21, 2023, 01:34 AM IST

ಚರಿತ್ರೆಯಲ್ಲಿ ಉರಿಗೌಡ ನಂಜೇಗೌಡ ಪಾತ್ರ ನೋಡಿಲ್ಲ, ಕೇಳಿಲ್ಲ. ಬಿಜೆಪಿಯವರೇ ಏನೋ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ ಎಂದು ಬೆಳಗಾವಿಯಲ್ಲಿ ‌ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.

Trending News