ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಫಿಕ್ಸ್!

  • Zee Media Bureau
  • May 18, 2023, 02:12 PM IST

5 ದಿನಗಳ ಹೈಡ್ರಾಮಾ ಬಳಿಕ ಕೈ ಕುರ್ಚಿ ಕಿತ್ತಾಟಕ್ಕೆ ಫುಲ್‌ಸ್ಟಾಪ್‌. ಕೊನೆಗೂ ಸಿದ್ದರಾಮಯ್ಯರನ್ನ ಸಿಎಂ ಮಾಡಲು ಡಿಕೆಶಿ ಒಪ್ಪಿಗೆ. ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಮಾಡಿದ ಕಾಂಗ್ರೆಸ್‌ ಹೈಕಮಾಂಡ್ ಅಧಿಕೃತ ಘೋಷಣೆ .

Trending News