ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲ್

  • Zee Media Bureau
  • Jan 23, 2023, 02:46 PM IST

ಬೊಮ್ಮಾಯಿ ನಿಮಗೆ ತಾಕತ್‌ ಇದ್ರೆ.. ಧಮ್‌ ಇದ್ರೆ ನಿಮ್ಮ ಪ್ರಣಾಳಿಕೆ ತನ್ನಿ ಚರ್ಚಿಸೋಣ ಎಂದು ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ರು.

Trending News