ದಶಪಥ ಹೆದ್ದಾರಿ ವೀಕ್ಷಣೆ ರದ್ದು ಮಾಡಿದ ಸಿದ್ದರಾಮಯ್ಯ

  • Zee Media Bureau
  • Mar 9, 2023, 10:16 AM IST

ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆ ಮುಂದುವರಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ದಶಪಥ ಹೆದ್ದಾರಿ ವೀಕ್ಷಣೆ ರದ್ದು ಮಾಡಿದ್ದಾರೆ. ಸಿದ್ದರಾಮಯ್ಯ ಇಂದು ಬೆಂಗಳೂರು-ಮೈಸೂರು ಹೆದ್ದಾರಿ ವೀಕ್ಷಣೆ ನಿಗದಿಯಾಗಿತ್ತು. 

Trending News