ಜೇಮ್ಸ್‌ ಡಬ್ಬಿಂಗ್ ಅನುಭವ ಹಂಚಿಕೊಂಡ ಶಿವಣ್ಣ ಹೇಳಿದ್ದೇನು?

  • Zee Media Bureau
  • Mar 17, 2022, 12:15 PM IST

ದೇಶಾದ್ಯಂತ 'ಜೇಮ್ಸ್‌' (James)ಅಬ್ಬರ ಜೋರಾಗಿದೆ. ಅಪ್ಪು ಅಭಿನಯದ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ . 2020 ರ ಅಕ್ಟೋಬರ್‌ನಲ್ಲಿ ಅಪ್ಪು ಅವರ ದುರಂತ ಮತ್ತು ದುರದೃಷ್ಟಕರ ನಿಧನದ ನಂತರ ಆಪ್ಪು ಅವರ ಪಾತ್ರಕ್ಕೆ ಶಿವಣ್ಣ ಡಬ್ಬಿಂಗ್ ಮಾಡಿದ್ದಾರೆ. ಜೇಮ್ಸ್‌ ಡಬ್ಬಿಂಗ್ ಅನುಭವ ಹಂಚಿಕೊಂಡ ಶಿವಣ್ಣ ಹೇಳಿದ್ದೇನು? ನೀವೇ ನೋಡಿ....

Trending News