ಚಿಕಿತ್ಸೆಗೆ ತೆರಳುವ ಮಾತು ಹೇಳುತ್ತಿದ್ದಂತೆ ಕಣ್ಣೀರಾದ ಶಿವರಾಜ್ ಕುಮಾರ್

  • Zee Media Bureau
  • Dec 12, 2024, 05:15 PM IST

ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಚಿಕಿತ್ಸೆಗೆ ಅಮೆರಿಕಾಕ್ಕೆ ತೆರಳಲಿರುವ ಶಿವರಾಜ್ ಕುಮಾರ್. ಈ ಬಗ್ಗೆ ವೇದಿಕೆಯಲ್ಲಿ ಮಾಹಿತಿ ನೀಡಿದ ಗೀತಾ ಶಿವರಾಜ್ ಕುಮಾರ್.

Trending News