ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೀಗೇಹಳ್ಳಿ ಸುಂದರ್ ಅವರ ಪರ ಜನತೆ ದೇಣಿಗೆ ಸಂಗ್ರಹ ಮಾಡಿದ್ರು. ಮುಳಬಾಗಿಲು ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಜನರಲ್ಲಿ ದೇಣಿಗೆ ಸಂಗ್ರಹ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಆಶೀರ್ವಾದ ಮಾಡಿದ್ರು. ಅಲ್ಲದೆ ಮುಳಬಾಗಿಲು ಅಭ್ಯರ್ಥಿ ಸುಂದರ್ ಅವರು ಬಡಕುಟುಂಬದಿಂದ ಬಂದಿದ್ದು ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಶ್ರಮವಹಿಸಿದ್ದರಿಂದ, ಪಕ್ಷ ಸುಂದರ್ ಅವರನ್ನ ಗುರುತಿಸಿ ಈ ಬಾರಿ ಮುಳಬಾಗಿಲು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
Section:
English Title:
SHIGEHALLI SUNDAR CAMPAIGN
Home Title:
ಮುಳಬಾಗಿಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೀಗೇಹಳ್ಳಿ ಸುಂದರ್ ಭರ್ಜರಿ ಪ್ರಚಾರ
IsYouTube:
No
YT Code:
https://vodakm.zeenews.com/vod/Zee_Hindustan_Kannada/jhgfytfhghsf.mp4/index.m3u8
Image:
Request Count:
1
Mobile Title:
ಮುಳಬಾಗಿಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೀಗೇಹಳ್ಳಿ ಸುಂದರ್ ಭರ್ಜರಿ ಪ್ರಚಾರ
Duration:
PT2M2S