ತುಮಕೂರಿನಲ್ಲಿ ಸರಣಿ ಅಪಘಾತ: ಗುಬ್ಬಿ ಕ್ಷೇತ್ರದ ಶಾಸಕ ಎಸ್‌ಆರ್ ಶ್ರೀನಿವಾಸ್ ಮೊಮ್ಮಗ ಪಾರು

  • Zee Media Bureau
  • Nov 29, 2023, 04:24 PM IST

ತುಮಕೂರಿನ ಎಸ್.ಎಸ್. ವೃತ್ತದಲ್ಲಿ ಸರಣಿ ಅಪಘಾತ
ಶಾಸಕರ ಮೊಮ್ಮಗ ಪ್ರಾಣಾಪಾಯದಿಂದ ಪಾರು
ಗುಬ್ಬಿ ಕ್ಷೇತ್ರದ ಶಾಸಕ ಎಸ್‌ಆರ್ ಶ್ರೀನಿವಾಸ್ ಮೊಮ್ಮಗ ಪಾರು
ಕೆ‌ಎಸ್‌ಆರ್‌ಟಿ‌ಸಿ ಬಸ್‌, ಎರಡು ಕಾರಿಗೆ ಅಪಘಾತ.. ಚಾಲಕನಿಗೆ ಗಾಯ
ಶಾಲೆಯಿಂದ ಕರೆತರುತಿದ್ದ ಚಾಲಕ ಭರತ್(25)ಗೆ ಗಂಭೀರ ಗಾಯ
ಅಪಘಾತದಿಂದ  ಟ್ರಾಫಿಕ್ ಜಾಮ್.. ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ 

Trending News