ಪ್ರಜ್ವಲ್‌ ರೇವಣ್ಣ ಮನೆಯಿಂದ ಅನೇಕ ವಸ್ತುಗಳು ಸೀಜ್

  • Zee Media Bureau
  • May 29, 2024, 02:56 PM IST

ಸಂಸದ ಪ್ರಜ್ವಲ್‌ ರೇವಣ್ಣ ನಿವಾಸದಲ್ಲಿ ಪರಿಶೀಲನೆ ಅಂತ್ಯ. ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ಟೀಂ ಪರಿಶೀಲನೆ ಕಾರ್ಯ. 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಎಸ್‌ಐಟಿ -FSL ತಂಡ. ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸ.

Trending News