ಸಚಿವ ಡಾ. ಕೆ. ಸುಧಾಕರ್ ಪರ ಸ್ಯಾಂಡಲ್ವುಡ್ ತಾರೆಯರಿಂದ ಮಾತಯಾಚನೆ

  • Zee Media Bureau
  • May 1, 2023, 03:37 PM IST

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯ ಅಣಕನೂರು ಗ್ರಾಮದಲ್ಲಿ ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್, ಡಾ. ಕೆ ಸುಧಾಕರ್ ಅವರ ಪರ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಸ್ಯಾಂಡಲ್‌ವುಡ್ ನಟ ದಿಗಂತ್, ಡಾ. ಕೆ ಸುಧಾಕರ್ ಅವರ ಪರ ಮತಯಾಚನೆ ಮಾಡಿದರು.

Trending News