ಬಿಜೆಪಿ ಸರ್ಕಾರದ ವಿರುದ್ಧ ಸಲೀಂ ಅಹ್ಮದ್‌ ವಾಗ್ದಾಳಿ

  • Zee Media Bureau
  • Mar 14, 2023, 04:52 PM IST

ಒಬ್ಬ ಪುಡಿ ರೌಡಿಗೆ ಪ್ರಧಾನಿ ಮೋದಿ ಕೈ ಮುಗಿತ್ತಾರೆ. 23 ಸಾವಿರ ರೌಡಿಗಳ ಕೇಸ್ ತೆಗೆದಿದ್ದು ಇದೇ ಬಿಜೆಪಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಲೀಂ ಅಹ್ಮದ್‌ ವಾಗ್ದಾಳಿ ನಡೆಸಿದ್ದಾರೆ.  

Trending News