ಮನಗೂಳಿಯಲ್ಲಿ ಮನಸೂರೆಗೊಂಡ ಜಗಜಟ್ಟಿಗಳ ಕಾಳಗ

  • Zee Media Bureau
  • Sep 11, 2023, 05:07 PM IST

ಮಾಡರ್ನ್‌ ಜಗತ್ತಿನ ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಇಂತಹ ಕ್ರೀಡೆಗಳನ್ನು ಉಳಿಸುವ ನಿಟ್ಟಿನಟ್ಟಿ ಬಸವ ನಾಡಿನಲ್ಲಿ ಜಾತ್ರೆ ಸಂದರ್ಭದಲ್ಲಿ ಇನ್ನೂ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಇಂತಹ ಕ್ರೀಡೆಯಲ್ಲಿ ನೂರಾರು ಜನ ಜಗಜಟ್ಟಿಗಳು ಶಕ್ತಿ ಪ್ರದರ್ಶನ ಮಾಡಿ, ನೆರೆದ ಜನರಿಗೆ ರಂಜಿಸಿದರು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

Trending News