ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಚ್‌ಡಿ‌ಕೆ ಸ್ಪರ್ಧೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು

  • Zee Media Bureau
  • Feb 21, 2024, 12:38 PM IST

ನಾನು ಬೇಡ ಅನ್ನೋಕೆ ಯಾರು?, ಯಾರು ಬೇಕಾದರೂ ನಿಂತಿಕೊಳ್ಳಬಹುದು.
ಲೋಕಸಭಾ ಚುನಾವಣೆಗೆ ಯುಪಿ ಯಿಂದಲೂ ಬಂದು ಮಂಡ್ಯದಲ್ಲಿ ನಿಂತಿಕೊಳ್ಳಬಹುದು
ನಾನು ಹೋಗಿ ಬೀದರ್ ನಲ್ಲಿ ನಿಂತಿಕೊಳ್ಳಬಹುದು.
ಇದು ಲೋಕಸಭಾ ಚುನಾವಣೆ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು.
ಬೇಡ ಅಂತ ಹೇಳಕ್ಕಾಗಲ್ಲ, ಆದ್ರೆ ನಮ್ಮ ಜನ ಇಷ್ಟ ಪಡುವ ವ್ಯಕ್ತಿ ನಮ್ಮ ಜಿಲ್ಲೆಯವರೆಗೆ ಆಗಬೇಕು ಅನ್ನೋದು ಸಹಜ.

Trending News