ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿದ್ದು ಯೋಧ ಸಾವು

  • Zee Media Bureau
  • Nov 14, 2022, 04:32 PM IST

ಸಾತನೂರು ರಸ್ತೆಯಲ್ಲಿ ನಡೆದ ಘಟನೆ.. ಕುಮಾರ್ ಮೃತ ಯೋಧ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಕುಮಾರ್ ಮೇಲೆ ಹರಿದ ಲಾರಿ. ಕುಮಾರ್ ಸ್ಥಳದಲ್ಲಿಯೇ ಸಾವು .

Trending News