ಚಿಂತಾಮಣಿ ನಗರದ ಬಾಗೇಪಲ್ಲಿ ರಸ್ತೆ ಮಾರ್ಗದಲ್ಲಿ ಘಟನೆ

  • Zee Media Bureau
  • Jun 12, 2023, 05:56 PM IST

7 ಪ್ರಯಾಣಿಕರು ಸೇರಿದಂತೆ ಒಂದು ಮಗುವಿಗೆ ಗಂಭೀರ ಗಾಯ. ಚಿಂತಾಮಣಿ ನಗರದ ಬಾಗೇಪಲ್ಲಿ ರಸ್ತೆ ಮಾರ್ಗದಲ್ಲಿ ಘಟನೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ವೆಂಟರಾಯಪ್ಪ ಚಾಲಕ. ಮುಂದೆ ಹೋಗುತ್ತಿದ್ದ ಆಟೋಗೂ ಗುದ್ದಿದ ಕುಡುಕ ಡ್ರೈವರ್. 

Trending News