ವೇದಿಕೆಯಲ್ಲಿ ರಿಷಬ್‌ ಶೆಟ್ಟಿ ಹುಲಿ ಕುಣಿತ

  • Zee Media Bureau
  • Jul 8, 2023, 04:18 PM IST

ಕಾಂತಾರ ನಟ ರಿಷಬ್ ಶೆಟ್ಟಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.. ನೈಸ್ ರಸ್ತೆ ಬಳಿ ಇರುವ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಭರ್ಜರಿಯಾಗಿ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಿದ್ದಾರೆ.. ಈ ವೇಳೆ ರಿಷಬ್‌ ಶೆಟ್ಟಿ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕಿದ್ದಾರೆ..

Trending News