ನೀರಿಲ್ಲದೇ ಕೆ‌‌.ಆರ್.ಎಸ್ ಜಲಾಶಯ ಖಾಲಿ.. ಖಾಲಿ!

  • Zee Media Bureau
  • Jul 24, 2023, 03:11 PM IST

ನೀರಿಲ್ಲದೇ ಕೆ‌‌.ಆರ್.ಎಸ್ ಜಲಾಶಯ ಖಾಲಿ.. ಖಾಲಿ! ಮುಂಗಾರು ಮಳೆ ಬಾರದೆ ಭರ್ತಿಯಾಗದ ಜಲಾಶಯ! ಕಳೆದ ವರ್ಷ ಜೂನ್‌ನಲ್ಲೇ ಭರ್ತಿಯಾಗಿದ್ದ ಕೆ‌.ಆರ್.ಎಸ್ ಡ್ಯಾಂ ನೀರಿಲ್ಲದೇ ಮಂಡ್ಯ ಜಿಲ್ಲೆಯ ಜನರು ಹಾಗೂ ರೈತರಲ್ಲಿ ಆತಂಕ

Trending News