ಪೊಲೀಸ್‌ ನೇಮಕಾತಿಯ ವಯೋಮಿತಿ ಹೆಚ್ಚಳಕ್ಕೆ ಬಿ.ವೈ.ವಿಜಯೇಂದ್ರಗೆ ಮನವಿ

  • Zee Media Bureau
  • Oct 30, 2022, 05:42 PM IST

ತುಮಕೂರಿನ ತ್ರಿವಿಧ ದಾಸೋಹ ಸಿದ್ದಗಂಗಾ ಮಠಕ್ಕೆ ಬಿಎಸ್‌ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ್ರು. ಶ್ರೀಗಳ ದರ್ಶನ ಪಡೆದು ಹೊರ ಬರುತಿದ್ದಂತೆ ನೂರಾರು ಮಂದಿ ಅವರ ಕಾಲಿಗೆ ಬಿದ್ದು ಸಂಕಷ್ಟವನ್ನು ಹೇಳಿಕೊಂಡರು. ಪೊಲೀಸ್ ನೇಮಕಾತಿಯ ವಯೋಮಿತಿ ಹೆಚ್ಚಿಸಿ ಎಂದು ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ರು.

Trending News