ಅತಂತ್ರ ಫಲಿತಾಂಶ ಬಂದ್ರೆ ಅದಕ್ಕೆ ನಾವು ಸಿದ್ಧ!

  • Zee Media Bureau
  • May 12, 2023, 06:49 PM IST

ಸರ್ವೇಯಲ್ಲಿ ಅತಂತ್ರ ಫಲಿತಾಂಶ ಹಿನ್ನೆಲೆ ಅಂತಹ ಪರಿಸ್ಥಿತಿ ಬಂದರೆ JDS ಜೊತೆ ಬಿಜೆಪಿ ಒಪ್ಪಂದ ಸಿದ್ಧ. ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ. ಆದ್ರೆ ಇಲ್ಲಿವರೆಗೂ JDSನೊಂದಿಗೆ ಒಳ ಒಪ್ಪಂದ ಆಗಿಲ್ಲ. ನಾವು ಈಗಲೇ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಅಂತಿಮ ಫಲಿತಾಂಶದ ಮೇಲೆ ಎಲ್ಲವೂ ಡಿಪೆಂಡ್ ಆಗಿದೆ.

Trending News