ಹಲವು ವೈಶಿಷ್ಟ್ಯತೆಗಳಿಂದ ಕೂಡಿದ ರೆಡ್ಮಿ ನೋಟ್ 12 4G

  • Zee Media Bureau
  • Sep 27, 2023, 02:03 PM IST

 ಕೈಗೆಟುಕುವ ದರದಲ್ಲಿ ಹೊಸ ಸ್ಮಾರ್ಟ್‌ಫೊನ್‌ ಖರೀದಿಸಲು ಯೋಚಿಸುತ್ತಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್. Redmi Note -13 ಸರಣಿ ಬಿಡುಗಡೆ ಬೆನ್ನಲ್ಲೇ ನೋಟ್‌-12 4G ಫೋನ್ ಈಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಸೇಲ್ ಆಗ್ತಿದೆ. ಶವೋಮಿ ಕಂಪನಿ ಕಳೆದ ವಾರ ಚೀನಾದಲ್ಲಿ ರೆಡ್ಮಿ ನೋಟ್ 13 ಸರಣಿ ರಿಲೀಸ್ ಮಾಡಿದ ಬಳಿಕ ಅಮೆಜಾನ್ ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನ ಡಿಸ್ಕೌಂಟ್‌ ಪ್ರೈಸ್‌ ಎಷ್ಟಿದೆ? ಯಾವಾಗ ಕೈಗೆ ಸಿಗಲಿದೆ ಅನ್ನುವ ಪ್ರಶ್ನೆ ನಿಮಗೆ ಕಾಡದಿರಲಾರದು. ಹಾಗಾದ್ರೆ ಬನ್ನಿ ಈ ಬಗ್ಗೆ ಮಾಹಿತಿ ನೋಡ್ಕೊಂದು ಬರೋಣ.

Trending News