ಯಾವುದೇ ಇನ್ವೆಸ್ಟಿಗೇಷನ್ ಆದ್ರೂ ಉತ್ತರ ಕೊಡ್ತೇನೆ

  • Zee Media Bureau
  • Sep 16, 2022, 04:50 PM IST

ED ವಿಚಾರ ನಾನು ಮುಚ್ಚಿಟ್ಟುಕೊಳ್ಳಲು, ಗರ್ಭದಲ್ಲಿಟ್ಟುಕೊಳ್ಳಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಯಾವುದೇ ಇನ್ವೆಸ್ಟಿಗೇಷನ್ ಆದ್ರೂ ಉತ್ತರ ಕೊಡಲಿಕ್ಕೆ ತಯಾರಿದ್ದೇನೆ ಎಂದಿದ್ದಾರೆ.

Trending News