ಹುಡುಗಿ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವಾ..?!

  • Zee Media Bureau
  • Jun 21, 2022, 04:34 PM IST

ಹುಡುಗಿ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವಾ ನಿನಗೆ ಎಂದು ಹೆಂಡತಿ ಕೇಳಿದ್ದಳು.. ಬಳಿಕ ಏಕಾಂಗಿ ಸಿನಿಮಾ ಮಾಡಿದೆ. ಆದ್ರೆ ಬಳಿಕ ಆಕೆಯೇ ಸ್ಕ್ರೀನ್‌ ಮೇಲೆ ಜನ ಹೇಗೆ ಇಷ್ಟ ಪಡ್ತಾರೋ ಆ ರೀತಿಯ ಸಿನಿಮಾ ಮಾಡು ಎಂದಿದ್ದಳು. ನಾನು ಸ್ಕ್ರೀನ್‌ನಲ್ಲಿ ಏನೇ ಮಾಡಿದ್ದರೂ ಅದು ನಿಮಗಾಗಿ ಅಂತಾ ಅಭಿಮಾನಿಗಳಿಗೆ ರವಿಚಂದ್ರನ್‌ ಹೇಳಿದ್ದಾರೆ.. 
 

Trending News