ಏನು ಇಲ್ಲ ಅನ್ನೋ ಕೊರಗು ಬಿಡಿ ಎಂದ ರಾಕೇಶ್‌ |

  • Zee Media Bureau
  • Jan 8, 2023, 10:35 AM IST

ಕೆಲವ್ರಿಗೆ 20 ವರ್ಷಕ್ಕೆ ಸಕ್ಸಸ್‌ ಸಿಗಬಹುದು.. ಕೆಲವ್ರಿಗೆ 40 ವರ್ಷಕ್ಕೆ ಸಕ್ಸಸ್‌ ಸಿಗಬಹುದು.. ಈ ಬಗ್ಗೆ ಹೋಲಿಕೆ ಮಾಡಲು ಹೋಗಬೇಡಿ ಎಂದು ಬಿಗ್‌ಬಾಸ್‌ ರನ್ನರ್‌ಅಪ್‌ ರಾಕೇಶ್‌ ಅಡಿಗ ಸಲಹೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಒಳ್ಳೆಯದ್ದೇ ನೋಡಿ ಎಂದು ರಾಕೇಶ್‌ ಅಡಿಗ ಹೇಳಿದ್ದಾರೆ..

Trending News