ಸರ್ಟಿಫಿಕೇಟ್ ನೀಡಿದ ಸಚಿವ ಸೋಮಶೇಖರ್

  • Zee Media Bureau
  • Nov 25, 2022, 09:15 PM IST

ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯ ರಾಜರಾಜೇಶ್ವರಿ ನಗರ ಕಾಲೇಜಿನಲ್ಲಿ ಈ ಸಾಲಿನ ಪದವಿ ಪ್ರಾದನ ಸಮಾರಂಭ ನಡೀತು. ದೇಶದ ಹಲವು ರಾಜ್ಯಗಳಿಂದ ವೈದ್ಯರಾಗೋ ಆಗುವ ಕನಸು ಕಟ್ಟಿ ಬಂದಿದ್ದ ಸಾವಿರಾರು ಯುವಜನರು ತಮ್ಮ ಕನಸು ಈಡೇರಿಸಿಕೊಂಡರು. ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಎಲ್ಲಾ ಸಾಧಕರಿಗೂ ಕಾನ್ವಕೆಷನ್ ಸರ್ಟಿಫಿಕೇಟ್ ನೀಡುವ ಮೂಲಕ ಅಭಿನಂದಿಸಿದರು.

Trending News