ಮಂಡ್ಯದಲ್ಲೂ ವರುಣನ ಆರ್ಭಟ- ಕಾಲುವೆಯಂತಾದ ರಸ್ತೆಗಳು

  • Zee Media Bureau
  • Aug 2, 2022, 05:01 PM IST

ನೆನ್ನೆರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು ಜಣ ನ ಜೀವನ ಅಸ್ತವ್ಯಸ್ಥಗೊಂಡು ಜನರ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳು ಕಾಲುವೆಯಂತಾಗಿ ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು.  

Trending News