ಮಳೆ ಎಫೆಕ್ಟ್: ಕೋಲಾರದಲ್ಲಿ ಮೇಲ್ಛಾವಣಿ ಕುಸಿತ

  • Zee Media Bureau
  • Dec 12, 2022, 05:03 PM IST

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ದೇಶಿಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. 

Trending News