ಚಾಮರಾಜನಗರಲ್ಲಿಂದು ರಾಹುಲ್‌ ಗಾಂಧಿ ಭರ್ಜರಿ ಪ್ರಚಾರ

  • Zee Media Bureau
  • May 1, 2023, 03:38 PM IST

ಚಾಮರಾಜನಗದಲ್ಲಿಂದು ರಾಹುಲ್‌ ಗಾಂಧಿ ಭರ್ಜರಿ ಪ್ರಚಾರ. ಒಂದೇ ದಿನ.. ನಾಲ್ಕು ಕ್ಷೇತ್ರ.. ರಾಹುಲ್‌ ಗಾಂಧಿ ಮತಶಿಕಾರಿ. ರಾಹುಲ್‌ ಗಾಂಧಿಗೆ ಮಲ್ಲಿಕಾರ್ಜುನ್‌ ಖರ್ಗೆ.. ಸ್ಥಳೀಯರ ಸಾಥ್‌. ಬೆಳಗ್ಗೆ ಹನೂರು.. ಮಧ್ಯಾಹ್ನ ಕೊಳ್ಳೇಗಾಲ.. ಚಾಮರಾಜನಗರ, ಸಂಜೆ 6 ಗಂಟೆಗೆ ಗುಂಡ್ಲುಪೇಟೆಯಲ್ಲಿ ರಾಹುಲ್‌ ಮತಯಾಚನೆ. ಪ್ರಚಾರದ ಜೊತೆ ಚಾಮರಾಜನಗರದಲ್ಲಿ ರಾಹುಲ್ ಸಮಾವೇಶ‌.

Trending News