ಅಬ್ಬಬ್ಬಾ... ಈ ಹೆಬ್ಬಾವು ನೋಡಿದ್ರೆ ಬೆಚ್ಚಿ ಬೀಳ್ತೀರಾ...

  • Zee Media Bureau
  • Apr 28, 2022, 09:27 PM IST

ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ.. ಭಾರಿ ಗಾತ್ರದ ಹೆಬ್ಬಾವೊಂದು ಶೇಡ್‌ಗೆ ನುಗ್ಗಿದ್ದು ಮೇಕೆ ಮರಿಯೊಂದನ್ನು ನುಂಗಿದೆ. ಈ ಹೆಬ್ಬಾವು ಸುಮಾರು 12 ಅಡಿ ಉದ್ದ ಇದ್ದು, ಉರಗ ತಜ್ಞ ಸ್ನೇಕ್ ನರೇಶ್ ನೇತೃತ್ವದಲ್ಲಿ ಹೆಬ್ಬಾವು ಸೆರೆಹಿಡಿದಿದ್ದು ಚುರ್ಚೆ ಗುಡ್ಡ ಅರಣ್ಯಕ್ಕೆ ಬಿಟ್ಟಿದ್ದಾರೆ.

Trending News