ಮುಂಬೈ ಮೆಟ್ರೋ ರೈಲಿನ ಮೇಲೆ ರಾರಾಜಿಸುತ್ತಿದೆ ಪುಷ್ಪ-2

  • Zee Media Bureau
  • Dec 3, 2024, 09:15 AM IST

ಭಾರೀ ನಿರೀಕ್ಷಿತ ಚಿತ್ರ ಪುಷ್ಪ2: ದಿ ರೂಲ್‌ನಲ್ಲಿ ಪುಷ್ಪಾ ರಾಜ್ ಆಗಿ ಮತ್ತೊಮ್ಮೆ ಗಲ್ಲಾ ಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಲು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಜ್ಜಾಗಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಹೈ-ಆಕ್ಟೇನ್ ಆಕ್ಷನ್ ಎಂಟರ್‌ಟೈನರ್ ಚಿತ್ರ ಡಿಸೆಂಬರ್ 5ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Trending News