ಪುನೀತ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶಕ್ತಿ ಪ್ರದರ್ಶನ

  • Zee Media Bureau
  • Jan 18, 2023, 01:36 PM IST

ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಶಕ್ತಿಪ್ರದರ್ಶನ ಮಾಡ್ತಿದೆ. ʻಕೈʼಪಡೆ ಬಸ್ ಯಾತ್ರೆ ಮೂಲಕ ಹೊಸಪೇಟೆಗೆ ಆಗಮಿಸಿದೆ. ಸಿದ್ದು, ಡಿಕೆಶಿ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿದ್ದಾರೆ.

Trending News