ವಿಕ್ರಮ್ ನಿರ್ಮಾಪಕರು ಹೇಳಿದ್ದೇನು..?

  • Zee Media Bureau
  • Jun 20, 2022, 05:03 PM IST

ಸಿನಿಮಾ ಏನಾಗುತ್ತೋ ಗೊತ್ತಿಲ್ಲ.. ಆದ್ರೆ ವಿಕ್ಕಿ 2 ವರ್ಷದಲ್ಲಿ ಟಾಪ್‌ ಹೀರೋ ಆಗ್ತಾನೆ.. ನನ್ನ ಬ್ಯಾನರ್‌ನಿಂದ ಒಳ್ಳೆ ಹೀರೋ ಬರ್ತಿರೋದು ಖುಷಿಯಾಗ್ತಿದೆ ಎಂದು ತ್ರಿವಿಕ್ರಮ ಸಿನಿಮಾ ನಿರ್ಮಾಪಕ ಸೋಮಣ್ಣ ಹೇಳಿದ್ದಾರೆ..

Trending News