ಪತ್ನಿಗಾಗಿ ಫುಡ್ ಡೆಲಿವೆರಿ ಬಾಯ್ ಆದ ರವೀಂದರ್ ಚಂದ್ರಶೇಖರ್

  • Zee Media Bureau
  • Sep 21, 2022, 12:27 PM IST

ಹೋದಲ್ಲಿ ಬಂದಲ್ಲಿ ಸದ್ದು ಮಾಡುತ್ತಿರುವ ಜೋಡಿ ಮಹಾಲಕ್ಷ್ಮೀ ಮತ್ತು ರವೀಂದರ್ ಚಂದ್ರಶೇಖರ್. ಮದುವೆಯ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ರವೀಂದರ್ ಚಂದ್ರಶೇಖರ್.  ಪತ್ನಿಗಾಗಿ ಶೂಟಿಂಗ್ ಜಾಗಕ್ಕೆ ಊಟ ತೆಗೆದುಕೊಂಡು ಹೋದ ರವೀಂದರ್ ಚಂದ್ರಶೇಖರ್.. 

Trending News