ಮಾರ್ಚ್ 11ರಂದು ಮದ್ದೂರಿಗೆ ಆಗಮಿಸಲಿರೋ ಪ್ರಧಾನಿ ನರೇಂದ್ರ ಮೋದಿ

  • Zee Media Bureau
  • Feb 27, 2023, 12:49 AM IST

ಪ್ರಧಾನಿ ಮೋದಿ ಸಮಾವೇಶಕ್ಕೆ ಮದ್ದೂರಿನಲ್ಲಿ ಸಿದ್ಧತೆ. ಮಾರ್ಚ್ 11ರಂದು ಮದ್ದೂರಿಗೆ ಆಗಮಿಸಲಿರೋ ಮೋದಿ. ಮದ್ದೂರಿನ ಗೆಜ್ಜಲಗೆರೆ ಬಳಿ ನಡೆಯಲಿರೋ ಸಮಾವೇಶ. ಮಂಡ್ಯ ಪೊಲೀಸರಿಂದ ಗೆಜ್ಜಲಗೆರೆ ಬಳಿ ಸ್ಥಳ ಪರಿಶೀಲನೆ.

Trending News