ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಇನ್ನಿಬ್ಬರ ಬಂಧನ

  • Zee Media Bureau
  • Aug 8, 2022, 01:02 PM IST

ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಬೀದ್ (22), ನೌಫಲ್ (28) ಬಂಧಿತ ಆರೋಪಿಗಳು. ಅಬೀದ್ ನಾವೂರು ನಿವಾಸಿಯಾಗಿದ್ದು, ನೌಫಲ್ ಬೆಳ್ಳಾರೆ ನಿವಾಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿ ಆರೋಪಿಗಳ ಬಂಧನವಾದಂತಾಗಿದೆ. 

Trending News