ಅಂಜುಮಾನ್ ಸಂಸ್ಥೆ ಸಂವಿಧಾನ ವಿರೋಧಿ

  • Zee Media Bureau
  • Aug 31, 2022, 02:19 PM IST

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ ಹೈಕೋರ್ಟ್‌ ಆದೇಶಕ್ಕೆ ಸ್ವಾಗತ ಕೋರುತ್ತೇನೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಅಂಜುಮಾನ್‌ ಇಸ್ಲಾಮ್ ಸಂಸ್ಥೆ ಸಂವಿಧಾನ ವಿರೋಧಿ ಅಂತಾ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. 

Trending News