ಕಾಂಗ್ರೆಸ್‌ನವರು ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದರು

  • Zee Media Bureau
  • May 1, 2024, 06:26 PM IST

ಒಬ್ಬ ವ್ಯಕ್ತಿ ಮೇಲೆ ಆರೋಪಗಳು ಬಹಳಷ್ಟು ಬರುತ್ತವೆ. ನಮ್ಮ ಜೊತೆ ಮೈತ್ರಿ ಆದ ಬಳಿಕ ನಡೆದಿರುವ ಘಟನೆ ಅಲ್ಲ. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ. ಈ ಪ್ರಕರಣ ಅನೇಕ ವರ್ಷಗಳಿಂದ ನಡೆದಂತೆ ಕಾಣಿಸುತ್ತದೆ.  
 

Trending News