ಉದ್ಘಾಟನೆಗೊಂಡ ನಾಲ್ಕೇ ದಿನಕ್ಕೆ ಮೇಲ್ಸೆತುವೆಯಲ್ಲಿ ಗುಂಡಿ

  • Zee Media Bureau
  • Oct 17, 2022, 06:36 PM IST

ಬೆಳಗಾವಿಯ ಟಿಳಕವಾಡಿ ರೈಲ್ವೆ ಗೇಟ್ ರಸ್ತೆ ಮೇಲ್ಸೆತುವೆಯಲ್ಲಿ ಗುಂಡಿ 
ರಸ್ತೆಯಲ್ಲಿ ಬಾಯ್ತೆರೆದು ಕೂತಿವೆ ಯಮಗಾತ್ರದ ಗುಂಡಿಗಳು
ಮೇಲ್ಸೆತುವೆಯಲ್ಲಿ ಗುಂಡಿಗಳಿಗೆ ಪ್ಯಾಚ್ ವರ್ಕ್ 

Trending News