ವಾಯುಸೇನಾ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ

  • Zee Media Bureau
  • Mar 13, 2023, 12:07 PM IST

ಕರುನಾಡಿಗೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ. ಮೈಸೂರು ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ. ವಾಯುಸೇನಾ ವಿಮಾನದಲ್ಲಿ ಪ್ರಧಾನಿ ಮೋದಿ ಎಂಟ್ರಿ. ಜೆಡಿಎಸ್‌ ಭಧ್ರಕೋಟೆಗೆ ಲಗ್ಗೆಯಿಡಲಿರುವ ಪ್ರಧಾನಿ ಮೋದಿ. ಹೆದ್ದಾರಿ ಉದ್ಘಾಟನೆ ಮೂಲಕ ಮಂಡ್ಯದಲ್ಲಿ ಮತಬೇಟೆ. ಬೆಂ-ಮೈ ದಶಪಥ ಹೆದ್ದಾರಿ ಉದ್ಘಾಟಿಸಲಿರುವ ನಮೋ.

Trending News